ಮರ್ಕಂಜ : ಸಂಕೇಶ ಮಂಜುನಾಥ ಸ್ಟೋರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಮರ್ಕಂಜದ ಸಂಕೇಶ ಶ್ರೀ ಮಂಜುನಾಥ ಸ್ಟೋರ್ ನಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಶಂಕರನಾರಾಯಣ ಭಟ್ ಅಡಿಕೆಹಿತ್ಲುರವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮರ್ಕಂಜ ಗ್ರಾ.ಪಂ. ಉಪಾಧ್ಯಕ್ಷೆ ಸಂಧ್ಯಾ ಪಾರೆಮಜಲು ಸೇವಾಜೆ, ಒಡಿಯೂರು ಸ್ವ ಸಹಾಯ ಸಂಘಗಳ ಮೇಲ್ವಿಚಾರಕಿ ಶ್ರೀಮತಿ ಸವಿತಾ, ಹಾಗೂ ಪ್ರಮುಖರಾದ ಶಾಂತಪ್ಪ ರೈ ಅಂಗಡಿಮಜಲು, ಸುದರ್ಶನ ಕೊಯಿಂಗೋಡಿ, ಜನಾರ್ಧನ ಮುಂಡೋಡಿ ಮತ್ತಿತರರಿದ್ದರು.

ಶ್ರೀ ಮಂಜುನಾಥ ಸ್ಟೋರ್ ನ ಮ್ಹಾಲಕರಾದ ಪದ್ಮನಾಭರವರು ಸ್ವಾಗತಿಸಿದರು.