ಬಳ್ಪ ಶ್ರೀರಾಮ ಶಿಶು ಮಂದಿರದಲ್ಲಿ ವರಮಹಾಲಕ್ಷೀ ಪೂಜೆ

0

ಶ್ರೀರಾಮ ಶಿಶು ಮಂದಿರ ಬಳ್ಪ, ಶ್ರೀರಾಮ ಮಾತೃಮಂಡಳಿ, ಆದರ್ಶ ಸಂಜೀವಿನಿ ಒಕ್ಕೂಟ ಬಳ್ಪ ಮತ್ತು ಒಡಿಯೂರು ಶ್ರೀ ಗ್ರಾಮ ವಿಕಾಸ ಒಕ್ಕೂಟ ಇವುಗಳ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಆ. 16ರಂದು ಶ್ರೀರಾಮ ಶಿಶು ಮಂದಿರದಲ್ಲಿ ನಡೆಯಿತು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಪೋಷಕರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.