ಅರಂಬೂರು ಸಲ್ಮತ್ ಅಸ್ರ ಎಮ್ ಪದವಿ ವಾಣಿಜ್ಯ ವಿಭಾಗದಲ್ಲಿ 621 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆ

0

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ಆಲೆಟ್ಟಿ ಗ್ರಾಮ ಅರಂಬೂರು, ಹಾಜಿ ಅಬೂಬಕ್ಕರ್ ಎಂ ಮತ್ತು ಅಸ್ಯಮ್ಮ ದಂಪತಿಗಳ ಪುತ್ರಿ ಸಲ್ಮತ ಅಸ್ರ ಎಮ್ 621 ಅಂಕಗಳೊಂದಿಗೆ (95.53%)
ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಅರಂಬೂರು , ಪ್ರೌಢ ಶಿಕ್ಷಣವನ್ನು ಶಾರದ ಮಹಿಳಾ ಪ್ರೌಡ ಶಾಲೆ , ಪದವಿ ಶಿಕ್ಷಣವನ್ನು ನೆಹರು ಸ್ಮಾರಕ ಕಾಲೇಜು ಸುಳ್ಯದಲ್ಲಿ ಪಡೆದಿರುತ್ತಾರೆ.