ಪರಮೇಶ್ವರಿ ನಡುತೋಟ ನಿಧನ

0

ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ದಿ. ಬೊಳಿಯಣ್ಣ ಗೌಡರ ಪತ್ನಿ ಪರಮೇಶ್ವರಿ ವಯೋ ಸಹಜವಾಗಿ ಆ. 19ರಂದು ರಾತ್ರಿ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಮೃತರು ಬಂಧು ಮಿತ್ರರು ಹಾಗೂ ನಡುತೋಟ ಕುಟುಂಬಸ್ಥರನ್ನು ಅಗಲಿದ್ದಾರೆ.