ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್-ಜುಲೈ ೨೦೨೪ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ಶೇಕಡಾ ೧೦೦ ಮತ್ತು ವಾಣಿಜ್ಯ ವಿಭಾಗದಲ್ಲಿ ೧೦೦ ಫಲಿತಾಂಶವನ್ನು ದಾಖಲಿಸಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶ್ರದ್ಧಾ ಎನ್.ಕೆ (೯೮.೪೬%), ಕೃತಿಕಾ ಎಸ್.ಪಿ (೯೨.೯೨%), ಸಂಜನಾ ಪಿ.ಎ (೯೨.೧೫%) ಸ್ವಸ್ಥಿ ರೈ ಜಿ (೯೧.೮೪%), ಶರತ್ ಕೆ (೯೦.೬೧%), ಪ್ರತೀಕ್ಷಾ ಬಿ (೯೦%), ದೃತಿ ಯು.ಸಿ (೮೬.೬೧%) ತುಶ್ವಿನ್ ಕೆ.ಎಲ್ (೮೬.೪೬%), ವೃಕ್ಷಾ ಕೆ (೮೬.೪೬%), ರಾಜೇಶ್ ಬಿ.ಸಿ (೮೪.೬೧%), ಪ್ರೀತಿ ಟಿ.ಎ (೮೩.೨೩%) ಮಿಸ್ರಿಯಾ (೮೩.೦೭%), ಪುನೀತ್ ಎ (೮೧.೮೪%) ಸಫಾ ಅಬ್ದುಲ್ಲ ಸೋಂಪಾಡಿ (೭೭.೦೭%), ಮಹಮ್ಮದ್ ಹಾರಿಸ್ ಕೆ.ಪಿ (೭೫.೮೪%),
ಮಹಮ್ಮದ್ ಸಾಧಿಕ್ ಸಿ.ಜೆ (೭೧.೫೩%) ಮತ್ತು ಬಿ.ಎ ವಿಭಾಗದ ವಿದ್ಯಾರ್ಥಿಗಳಾದ ಸತೀಶ ಎನ್ (೮೪.೬೧%), ಪ್ರವೀಣ್ ಪಿ (೮೪.೩೦%), ರಾಜೇಶ್ ಬಿ(೮೩.೫೩%), ಮಿಥುನಾಕ್ಷಿ ಐ (೮೩.೦೭%), ಶೋಭಿತಾ ಕೆ.ಆರ್ (೮೨.೬೧%), ಸಂಪತ್ ಬಿ (೮೨.೪೬%), ಕಾವ್ಯಶ್ರೀ ಕೆ. (೮೧.೫೩%), ಮಂಜುನಾಥ ಕೆ. (೭೯.೦೭%), ಅಬ್ದುಲ್ ಶಮೀರ್ ಎಮ್.ಎಚ್ (೭೮%), ಇಬ್ರಾಹಿಂ ಬಾತಿಷ (೭೭.೦೬%) ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತಾರೆ. ಇವರನ್ನು ಸಂಸ್ಥೆಯ ಸಂಚಾಲಕರಾದ ಶ್ರೀಯುv. ಸವಣೂರು ಕೆ. ಸೀತಾರಾಮ ರೈ ಹಾಗೂ ಆಡಳಿತಾಧಿಕಾರಿಯಾದ ಇಂಜಿನಿಯರ್.ಅಶ್ವಿನ್ ಎಲ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ನಾರಾಯಣ ಮೂರ್ತಿ ಕೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವೃಂದದವರು ಅಭಿನಂದಿಸಿರುತ್ತಾರೆ.