ಸ.ಹಿ.ಪ್ರಾ.ಅಡ್ಪಂಗಾಯ ಶಾಲೆಯ ಮಕ್ಕಳಿಗೆ ಅಜ್ಜಾವರ ಕ್ಲಸ್ಟರ್ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿಗಳು ದೊರೆತಿವೆ.
ಕನ್ನಡ ಕಂಠಪಾಠ ಖದೀಜತ್ತುಲ್ ಮೌಸುಕ (ಪ್ರ), ಇಂಗ್ಲಿಷ್ ಕಂಠಪಾಠ – ಫಹೀಮ (ದ್ವಿ), ಹಿಂದಿ ಕಂಠಪಾಠ – ರಾಬಿಯ (ದ್ವಿ), ಧಾರ್ಮಿಕ ಪಠಣ ಸಂಸ್ಕೃತ ಧೃತಿಕಾ (ತೃ), ಧಾರ್ಮಿಕ ಪಠಣ ಅರೇಬಿಕ್ ಆಯಿಷತ್ ಫಿದಾ (ತೃ), ದೇಶಭಕ್ತಿ ಗೀತೆ ಆಯಿಷತ್ ಫಹೀಮ (ದ್ವಿ), ಕಥೆ ಹೇಳುವುದು -ಲತಿಕಾ (ಪ್ರ), ಚಿತ್ರಕಲೆ – ಫಾತಿಮ ಹಶಿಫ (ಪ್ರ), ಅಭಿನಯ ಗೀತೆ ಫಾತಿಮತ್ ಫರ್ ಹಾ(ತ್ರಿ), ಕವನ ಪಠ್ಯ ವಾಚನ ದೃತಿಕಾ (ದ್ವಿ) ಮತ್ತು ಹಿರಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗೆ ಭಾಜನವಾಗಿದೆ.
ಕಿರಿಯರ ವಿಭಾಗದಲ್ಲಿ ಇಂಗ್ಲಿಷ್ ಕಂಠಪಾಠ ಫಾತಿಮತ್ ಜಸ್ಮಿನಾ (ತೃ), ಧಾರ್ಮಿಕ ಪಠಣ ಸಂಸ್ಕೃತ – ಶರಧಿ ಎಂ.ಪಿ. (ತೃ), ಧಾರ್ಮಿಕ ಪಠಣ ಅರೇಬಿಕ್ – ಅಸೂರ ಬಿ (ತೃ), ಛದ್ಮವೇಷ ನಿಶ್ಮಿತಾ ಕೆ (ಪ್ರ), ಚಿತ್ರಕಲೆ – ಅಸೂರ ಬಿ (ಪ್ರ),ಮತ್ತು ಕಿರಿಯ ರ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನ ಪಡೆದಿಕೊಂಡಿದೆ.