ನಾಳೆಯಿಂದ ಸೆ.1 ರವರೆಗೆ ಧನ್ಯ ಸ್ಟೋರ್ ನಲ್ಲಿ ಮೆಘಾ ಡಿಸ್ಕೌಂಟ್ ಸೇಲ್

0

ಸುಳ್ಯದ ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಧನ್ಯ ಸ್ಟೋರ್ ನಲ್ಲಿ 2 ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ನಾಳೆಯಿಂದ (ಆ.28)ರಿಂದ ಸೆ.1 ರವರೆಗೆ ವಿಶೇಷ ಮೆಘಾ ಡಿಸ್ಕೌಂಟ್ ಸೇಲ್ ನಡೆಯಲಿದೆ.

ಇಲ್ಲಿ ವಿವಿಧ ವಿನ್ಯಾಸದ ಗೋಲ್ಡ್ ಕವರಿಂಗ್ ನೆಕ್ಲೆಸ್, ಬಳೆ, ಚೈನ್, ಬೆಂಡೋಲೆಗಳು, ಬ್ಯಾಗ್, ಸೂಟ್ ಕೇಸ್, ಪ್ಲಾಸ್ಕ್, ಹಾಟ್ ಬಾಕ್ಸ್, ತೊಟ್ಟಿಲುಗಳು, ಗಿಫ್ಟ್ ಐಟಂ, ಲೇಖನಿ ಸಾಮಾಗ್ರಿಗಳು, ಶೃಂಗಾರ ಸಾಧನಗಳು, ಟೈಲರಿಂಗ್ ವಸ್ತುಗಳು ಲಭ್ಯವಿದೆ.
ಅಲ್ಲದೇ ಎಲ್ಲಾ ಕಂಪೆನಿಯ ಮಿಕ್ಸರ್ ಗ್ರೈಂಡರ್ ಗಳು, ಕುಕ್ಕರ್, ಇಸ್ತ್ರಿಪೆಟ್ಟಿಗೆ, ಫ್ಯಾನ್, ಗೀಸರ್, ಕೂಲರ್, ಬಾಯ್ಲರ್, ಪ್ಲಾಸ್ಟಿಕ್ ಬಕೆಟ್, ಚಯರ್, ಸ್ಟೂಲ್, ಡಬ್ಬ, ಟರ್ಪಾಲ್, ಸ್ಟಯಿನ್ ಲೆಸ್ ಸ್ಟೀಲ್, ಕಿಚನ್ ಸೆಟ್, ಅಲ್ಯೂಮಿನಿಯಂ, ತಾಮ್ರ ಪಾತ್ರೆಗಳು, ಹಿತ್ತಾಳೆ ದೀಪ, ಪೂಜಾ ಸಾಮಾಗ್ರಿಗಳು, ಮಕ್ಕಳ ಆಟಿಕೆ ವಸ್ತುಗಳು, ಅಜಂತಾ ಗೋಡೆ ಗಡಿಯಾರಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.