ಅಡ್ಕಾರ್ ಮಹೋತ್ಸವ; ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ

0

ಗ್ರಾಹಕರಿಗೆ ಕಾದಿದೆ ಭಾರೀ ಬಹುಮಾನ


ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ ನಲ್ಲಿ
ಅಡ್ಕಾರ್ ಮಹೋತ್ಸವ ಆರಂಭಗೊಂಡಿದೆ.


ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಗೆಲ್ಲಿ ಯೋಜನೆಯಲ್ಲಿ ಹಲವಾರು ಮಂದಿ ಬಹುಮಾನ ವಿಜೇತರಾಗಿದ್ದಾರೆ.
ಸುಷ್ಮಾ ದೀನರಾಜ್ ದೊಡ್ಡಡ್ಕ 2500 ಮೊತ್ತದ ಬಹುಮಾನ ವಿಜೇತರಾಗಿದ್ದಾರೆ.
ಅಡ್ಕಾರ್ ಮಹೋತ್ಸವ ಸೆಪ್ಟೆಂಬರ್ 8 ರ ವರೆಗೆ ನಡೆಯಲಿದೆ.