ಕಮಲ ರೈ ಮೇನಾಲ ವಿದೇಶ ಪ್ರಯಾಣ

0

ಅಜ್ಜಾವರ ಗ್ರಾಮದ ಮೇನಾಲ ರಾಮಣ್ಣ ರೈರವರ ಪತ್ನಿ ಕಮಲ ರೈಯವರು ಐರ್ಲೆಂಡ್‌ನಲ್ಲಿ ಉದ್ಯೋಗದಲ್ಲಿರುವ ಪುತ್ರಿ ಹಾಗೂ ಅಳಿಯನ ಬಳಿ ಇಂದು ರಾತ್ರಿ ತೆರಳಲಿದ್ದಾರೆ. ನಾಳೆ ಐರ್ಲೆಂಡ್‌ನಲ್ಲಿರುವ ಮಗಳ ಮನೆ ಸೇರಲಿದ್ದು, 3 ತಿಂಗಳ ಕಾಲ ಅಲ್ಲಿ ಉಳಿಯಲಿದ್ದಾರೆ.