ಲೀಲಾವತಿ ಜಯನಗರ ನಿಧನ

0

ಜಯನಗರ ನಿವಾಸಿ ದಿ. ಕೊರಗಪ್ಪ ರವರ ಪತ್ನಿ ಲೀಲಾವತಿ 62 ವರ್ಷ ಇಂದು ಸಂಜೆ ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.

ಮನೆಯಲ್ಲಿ ಕುಸಿದು ಬಿದ್ದ ಸಂದರ್ಭ ಅವರನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ಸಾಗಿಸಲಾದರು ಈ ವೇಳೆಗಾಗಲೇ ಮೃತಪಟ್ಟಿದರು ಎಂದು ತಿಳಿದುಬಂದಿದೆ.

ಮೃತರು ಪುತ್ರ ಶಿಕ್ಷಕ ರಾಧಾಕೃಷ್ಣ, ಪುತ್ರಿಯರಾದ ಸುಜಾತ,ಕವಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.