ಗಾಂಧಿನಗರ ಬಳಿ ಆಟೋರಿಕ್ಷಾ ಪಲ್ಟಿ, ಪ್ರಯಾಣಿಕರು ಅಪಾಯದಿಂದ ಪಾರು

0

ಸುಳ್ಯ ಗಾಂಧಿನಗರ ಬಳಿ ಆಟೋರಿಕ್ಷವೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಗುದ್ಧಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಇದೀಗ ನಡೆದಿದೆ.

ಸುಳ್ಯದಿಂದ ಗಾಂಧಿನಗರ ಕಡೆ ಹೋಗುತ್ತಿದ್ದ ಅಟೋ ವೆಲ್ಕಮ್ ಹೋಟೆಲ್ ಮುಂಭಾಗದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ
ಗುದ್ಧಿ ಪಲ್ಟಿ ಯಾಗಿದ್ದು,ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.