ಪ್ರವೀಣ್ ಪಾನತ್ತಿಲರಿಗೆ ದೇಹದಾಢ್ಯ ಸ್ಪರ್ಧೆಯಲ್ಲಿ ಬಹುಮಾನ

0

ಮೈಸೂರು ಹಾಗೂ ಗೋಣಿಕೊಪ್ಪದಲ್ಲಿ ಆ.30& 31ರಂದು ನಡೆದ ರಾಜ್ಯ ಮಟ್ಟದ ದೇಹದಾಢ್ಯ
ಸ್ಪರ್ಧೆಯಲ್ಲಿ ಪ್ರವೀಣ್ ಪಾನತ್ತಿಲ ರವರು ನಾಲ್ಕು ಹಾಗೂ ಐದನೇ ಸ್ಥಾನವನ್ನು ಪಡೆದಿರುತ್ತಾರೆ.

ಇವರು ಸುಳ್ಯದ ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಹರೀಶ್ ಫಿಟ್ನೆಸ್ ತರಬೇತು ಸಂಸ್ಥೆಯ ವಿದ್ಯಾರ್ಥಿ.

ಆರಂತೋಡಿನ ಮೋನಪ್ಪ ಗೌಡ ಪಾನತ್ತಿಲ ಹಾಗೂ ತಾರಾಮಣಿ ದಂಪತಿಯವರ ದ್ವಿತೀಯ ಪುತ್ರ.