ಸುಳ್ಯ ಸರಕಾರಿ. ಮಾ.ಹಿ.ಪ್ರಾ.ಶಾಲೆಗೆ ಸುದರ್ಶನ ಕೃಷಿ ಏಜೆನ್ಸೀಸ್ ರವರಿಂದ ಕಪಾಟು ಕೊಡುಗೆ

0

ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಳ್ಯದ ಸುದರ್ಶನ್ ಕೃಷಿ ಸರ್ವಿಸಸ್ & ಸಪ್ಲಾಯಿಸ್ ಮಾಲಕ ಉದ್ಯಮಿ ಸುದೀಶ್ ಕುಮಾರ್ ಶೆಟ್ಟಿ ಹಾಗೂ ಅಕ್ಷತಾ ಎಸ್. ಶೆಟ್ಟಿ ಶಿಕ್ಷಕರ ದಿನಾಚರಣೆಯ ಸವಿನೆನಪಿಗಾಗಿ ಕಪಾಟುಗಳನ್ನು ಕೊಡುಗೆಯಾಗಿ ನೀಡಿದರು.


ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ಶೆಟ್ಟಿ ಯವರಿಗೆ ಕಪಾಟಿನ ಕೀಯನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.