ಚರಣ್ ಪೆರ್ಲಂಪಾಡಿ ವಿದೇಶ ಪ್ರಯಾಣ

0

ಪೆರ್ಲಂಪಾಡಿಯ ದೊಡ್ಡಮನೆ ಬರೆಮೇಲು ನಿವಾಸಿ ಚರಣ್ ಪೆರ್ಲಂಪಾಡಿ ಸೆ.8 ರಂದು ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ತಮ್ಮ ಸಂಸ್ಥೆಯ ಕರ್ತವ್ಯ ನಿಮಿತ್ತ ಸ್ವಿಟ್ಜರ್ಲೆಂಡ್‌‌ ದೇಶದ ಝೂರಿಚ್ ನಗರಕ್ಕೆ ತೆರಳಲಿದ್ದಾರೆ. ಚರಣ್ ಅವರು ಪೆರ್ಲಂಪಾಡಿಯ ಪುಂಡರೀಕ ಗೌಡ ಬರೇಮೇಲು ಮತ್ತು ಶ್ರೀಮತಿ ಸೀತಾ ಪುಂಡರೀಕ ದಂಪತಿಗಳ ಪುತ್ರ.