ಮುರುಳ್ಯ ಗ್ರಾಮದ ಹುದೇರಿ ಗೋಪಣ್ಯ ಗೌಡರ ಪತ್ನಿ ಭಾಗೀರಥಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ.6 ರಂದು ಸ್ವಗ್ರಹದಲ್ಲಿ ನಿದ್ಧನರಾದರು . ಅವರಿಗೆ 62 ವರ್ಷ ವಯಸ್ಸಾಗಿತ್ತು.
ಅವರು ಪ್ರಗತಿ ಪರ ಕೃಷಿಕರಾಗಿದ್ದರು, ಮೃತರು ಪತಿ ಗೋಪಣ್ಯ ಗೌಡ, ಪುತ್ರರಾದ ಧನಂಜಯ್ ಹುದೇರಿ, ಹರಿಶ್ಚಂದ್ರ ಹುದೇರಿ, ಪುತ್ರಿ ಪೊಲೀಸ್ ಇಲಾಖೆಯ ತೇಜಾವತಿ, ಅಳಿಯ ಗಿರೀಶ್ ಎಡ್ಡoಬೈಲು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.