ಯುವ ವಾಹಿನಿ ಘಟಕದಿಂದ ಶಶಿಕಲಾ ನೀರಬಿದಿರೆಯವರಿಗೆ ಅಭಿನಂದನೆ

0

ಸುಳ್ಯ ಯುವ ವಾಹಿನಿ ಘಟಕದ ವತಿಯಿಂದ ನಗರ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಳ್ಯ ಯುವವಾಹಿನಿ ಘಟಕದ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ ಇವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.