Home ಕ್ರೈಂ ನ್ಯೂಸ್ ಜಟ್ಟಿಪಳ್ಳ ಕ್ರಾಸ್ ನಲ್ಲಿ ಮುಗ್ಗರಿಸಿ ಬಿದ್ದು ತೀವ್ರ ಗಾಯಗೊಂಡ ಯುವಕ

ಜಟ್ಟಿಪಳ್ಳ ಕ್ರಾಸ್ ನಲ್ಲಿ ಮುಗ್ಗರಿಸಿ ಬಿದ್ದು ತೀವ್ರ ಗಾಯಗೊಂಡ ಯುವಕ

0

ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಇದೀಗ ಸ್ವಲ್ಪ ಹೊತ್ತಿನ ಮೊದಲು ಜಟ್ಟಿಪಳ್ಳ ಕ್ರಾಸ್ ಬಳಿ ನಡೆದುಕೊಂಡು ಬರುತ್ತಿದ್ದ ಯುವಕನೊಬ್ಬ ಮುಗ್ಗರಿಸಿ ಬಿದ್ದು ಮುಖಕ್ಕೆ ತೀವ್ರ ಗಾಯವಾಗಿದೆ. ಬಿದ್ದು ಗಾಯಗೊಂಡ ಆತನನ್ನು ಕೂಡಲೇ ಜನ ಸೇರಿ ಅಂಬ್ಯುಲೆನ್ಸ್ ಗೆ ಹೇಳಿ, ಸರಕಾರಿ ಆಸ್ಪತ್ರೆಗೆ ಕಳುಹಿಸಿದರು. ಯುವಕ ಮುಗ್ಗರಿಸಲು ಕಾರಣವೇನೆಂದು ತಿಳಿದುಬಂದಿಲ್ಲ. ಬಿದ್ದ ರೀತಿ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದ್ದು ಅದನ್ನು ಇಲ್ಲಿ ನೀಡಲಾಗಿದೆ.

NO COMMENTS

error: Content is protected !!
Breaking