ಗೋವಿಂದಮ್ಮ ಅಡ್ಯಡ್ಕ ನಿಧನ

0

ಅರಂತೋಡು ಗ್ರಾಮದ ಅಡ್ಯಡ್ಕ ನಿವಾಸಿ ಗೋವಿಂದಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.14ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಆದಿಮೂಲ, ಪುತ್ರರಾದ ರಾಮರ್, ಸ್ಟಾಲಿನ್, ಪುತ್ರಿ ಜಾನಕಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.