ಶ್ರೀಮತಿ ಸುಂದರಿ ಹೆಗ್ಡೆ ತಡಗಜೆ ನಿಧನ

0

ಬೆಳ್ಳಾರೆ ಗ್ರಾಮದ ತಡಗಜೆ ( ಕೋಡಿಮಜಲು) ದಿ.ರಾಮಚಂದ್ರ ಹೆಗ್ಡೆಯವರ ಧರ್ಮಪತ್ನಿ ಶ್ರೀಮತಿ ಸುಂದರಿ ಹೆಗ್ಡೆಯವರು ಸೆ.17 ರಂದು ನಿಧನರಾದರು.
ಅವರಿಗೆ 89 ವರ್ಷ ಪ್ರಾಯವಾಗಿತ್ತು.
ಮೃತರು 6 ಮಂದಿ ಪುತ್ರರು,3 ಮಂದಿ ಪುತ್ರಿಯರು,ಅಳಿಯಂದಿರು,ಸೊಸೆಯಂದಿರು,ಮೊಮ್ಮಕ್ಕಳು,ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.