ಹೂವಪ್ಪ ಗೌಡ ಕೊಪ್ಪಡ್ಕ ನಿಧನ

0

ಕಲ್ಮಕಾರು ಗ್ರಾಮದ ಹೂವಪ್ಪ ಗೌಡ ಕೊಪ್ಪಡ್ಕ ಅವರು ಇಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.