ಬಿಳಿಯಾರು ಮಹಾಲಿಂಗ ನಿಧನ

0

ಅರಂತೋಡು ಗ್ರಾಮದ ಬಿಳಿಯಾರು ಬೋರಡ್ಕ ನಿವಾಸಿ ಮಹಾಲಿಂಗ ರವರು ಸೆ.25 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.


ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.

ಮೃತರು ಅವಿವಾಹಿತರಾಗಿದ್ದು ತಂದೆ ವೆಂಕಟ, ತಾಯಿ ಇನ್ಯಮ್ಮ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.