ದೇವಯ್ಯ ದಬ್ಬಡ್ಕ ನಿಧನ

0

ಚೆಂಬು ಗ್ರಾಮದ ದಬ್ಬಡ್ಕ ನಿವಾಸಿ ದೇವಯ್ಯ ದಬ್ಬಡ್ಕ ಅವರು ಅನಾರೋಗ್ಯದಿಂದ ಪುತ್ತೂರು ಆಸ್ಪತ್ರೆಯಲ್ಲಿ ಸೆ. 26ರಂದು ನಿಧನರಾದರು. ಇವರಿಗೆ 63ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹರಿಣಾಕ್ಷಿ, ಪುತ್ರಿ ನೇಹಾ, ಹಾಗೂ ಕುಟುಂಬಸ್ಥರು ಮತ್ತು ಅಪಾರ ಬಂಧು -ಮಿತ್ರರನ್ನು ಅಗಲಿದ್ದಾರೆ.