ಅಮ್ಮಕ್ಕ ಯಾವಟೆ ನಿಧನ September 26, 2024 0 FacebookTwitterWhatsApp ಮಂಡೆಕೋಲು ಗ್ರಾಮದ ಅಮ್ಮಕ್ಕ ಯಾವಟೆಯವರು ಅಲ್ಪಕಾಲದ ಅಸೌಖ್ಯದಿಂದ ಸೆ.22ರಂದು ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ನಾಗೇಶ ಯಾವಟೆ, ಪುತ್ರಿಯರಾದ ಶಾರದ, ಅನಿತಾ, ನಳಿನಾಕ್ಷಿ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.