ಸೆ.28:ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ರೋಗನಿರೋಧಕ ಲಸಿಕ ಕಾರ್ಯಕ್ರಮ September 27, 2024 0 FacebookTwitterWhatsApp ಸೆಪ್ಟೆಂಬರ್ 28 ನೇ ತಾರೀಖಿನ ಶನಿವಾರ ಪಶು ಆಸ್ಪತ್ರೆ ಸುಳ್ಯದಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗನಿರೋಧಕ ಲಸಿಕೆಯನ್ನು ವರ್ಷಂಪ್ರತಿಯಂತೆ ಉಚಿತವಾಗಿ ನೀಡಲಾಗುವುದು.