ಸೀತಮ್ಮ ಬೊಣ್ಯಕುಕ್ಕು ನಿಧನ

0

ಪೆರುವಾಜೆ ಗ್ರಾಮದ ಕಾನಾವು ಬೊಣ್ಯಕುಕ್ಕು ತರವಾಡು ಮನೆಯ ಮೇದಪ್ಪ ಗೌಡ ಅವರ ಧರ್ಮಪತ್ನಿ ಸೀತಮ್ಮ (55) ಸೆ.28 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತಿ, ಮೂವರು ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

ಸೆ.29 ರಂದು ಅಂತ್ಯಕ್ರಿಯೆ
ಮೃತರ ಪಾರ್ಥಿವ ಶರೀರವನ್ನು ಸೆ‌.29 ರಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಿಂದ ಬೊಣ್ಯಕುಕ್ಕು ನಿವಾಸಕ್ಕೆ ತರಲಾಗುವುದು. ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಿಕರು ಮಾಹಿತಿ ನೀಡಿದ್ದಾರೆ.