ಬಾಬು ಗೌಡ ಬಾಳಿಲ ಕುಕ್ಕುತ್ತಡಿ ನಿಧನ

0

ನಾಲ್ಕುರು ಗ್ರಾಮದಲ್ಲಿರುವ ಹೊಸಹಳ್ಳಿ ಎಂಬಲ್ಲಿಯ ಬಾಬು ಗೌಡ ಬಾಳಿಲ ಕುಕ್ಕುತಡಿಯಾವರು ಇಂದು ಮುಂಜಾನೆ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಬಂಧುಗಳನ್ನು ಅಗಲಿದ್ದಾರೆ.