ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ಪೈಕ-ವಳಲಂಬೆ

0
ಸುಬ್ಬಣ್ಣ ಗೌಡ

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಮಣಿಯಾನ ಸುಬ್ಬಣ್ಣ ಗೌಡ

ಪ್ರಧಾನ ಕಾರ್ಯದರ್ಶಿ ಡಿ.ಆರ್ ಲೋಕೇಶ್ವರ, ಕೋಶಾಧಿಕಾರಿಯಾಗಿ ಮಾಧವ ಮಾಸ್ತ‌ರ್ ಮೂಕಮಲೆ

ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ಪೈಕ-ವಳಲಂಬೆ ಇದರ ಜೀರ್ಣೋದ್ಧಾರ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಮಣಿಯಾನ ಸುಬ್ಬಣ್ಣ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್ ಲೋಕೇಶ್ವರ ಹಾಗೂ ಕೋಶಾಧಿಕಾರಿಯಾಗಿ ಮಾಧವ ಮಾಸ್ತ‌ರ್ ಮೂಕಮಲೆ ಇವರುಗಳನ್ನು ಆಯ್ಕೆ ಮಾಡಲಾಗಿದೆ.

ಲೊಕೇಶ್ವರ
ಮಾಧವ ಮೂಕಮಲೆ

ಗೌರವ ಸಲಹೆಗಾರರಾಗಿ ವೆಂಕಟ್ ದಂಬೆಕೋಡಿ ಹಾಗೂ ವೆಂಕಟ್ ವಳಲಂಬೆ, ಜತೆ ಕಾರ್ಯದರ್ಶಿ ಚಿನ್ನಪ್ಪ ಗೌಡ ಮುಚ್ಚಾರ ಹಾಗೂ ಮಣಿಯಾನ ಶಿವಕುಮಾರ ಅವರನ್ನು ಆಯ್ಜೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಸತೀಶ್ ಮಣಿಯಾನ ಇಂಜಿನಿಯರರು, ಮಂಗಳೂರು, ಸತ್ಯ ನಾರಾಯಣ ದೋಲನ ಮನೆ, ಕೇಶವ ಹೆಚ್.ಬಿ. ಹೋಸೋಳಿಕೆ, ಪೀತಂ ಮುಂಡೋಡಿ ಇವರು ಆಯ್ಕೆಯಾದರು.

ಸದಸ್ಯರುಗಳಾಗಿ ಶಿವರಾಮ ಮೆದು, ವಸಂತ ಗೌಡ ಬೊಳ್ಳಾಜೆ, ರಮೇಶ ಪಡ್ಡು ರುಕ್ಕಯ್ಯ ಕುಚ್ಚಾಲ, ಮಿತ್ರದೇವ ಮಡಪ್ಪಾಡಿ, ವೈ.ಕೆ. ನವೀನ ಗುತ್ತಿಗಾರು, ಶಿವರಾಮ ದೇವ, ನಾಗಪ್ಪ ಕೊಂಬೊಟ್ಟು, ಭರತ್ ಹೊಸೊಳಿಕೆ,ರಾಕೇಶ್ ಮೆಟ್ಟಿನಡ್ಕ, ಉದಯ ರವಿ ರುದ್ರಚಾಮುಂಡಿ, ರಾಮಚಂದ್ರ ಪೊಯ್ಯಮಜಲು, ಶಂಕರ ಭಟ್ ವಳಲಂಬೆ, ಶ್ರೀಮತಿ ಅನಿತಾ ನವೀನ ಬೊಮ್ಮದೇರೆ, ಶ್ರೀಮತಿ ಕವಿತಾ ಶಿವಕುಮಾರ್ ಮಣಿಯಾನಮನೆ, ಶ್ರೀಮತಿ ವಿನುತಾ ಪ್ರಶಾಂತ್ ಜಾಕೆ, ಶ್ರೀಮತಿ ಪವಿತ್ರ ಲೋಕೇಶ್ ಪೈಕ, ಶ್ರೀಮತಿ ರಜನಿ ಪದ್ಮನಾಭ ಪೈಕ, ಶ್ರೀಮತಿ ಮೀನಾಕ್ಷಿ ಗಿರಿಯಪ್ಪ ಗೌಡ ಪೈಕ, ಶ್ರೀಮತಿ ಶ್ರುತಿ ರಾಜೇಶ್ ಪೈಕ, ಹರೀಶ್ ಪೂಜಾರಿಕೋ, ಚಂದ್ರಶೇಖರ ಆಜಡ್ಕ, ಬಾಬು ಗೌಡ ಅಚ್ರಪ್ಪಾಡಿ, ತೀರ್ಥಶ್ ಪಾರೆಪ್ಪಾಡಿ, ಕರುಣಾಕರ ಪಾರೆಪ್ಪಾಡಿ- ಮಡಪ್ಪಾಡಿ, ಧರ್ಮಪಾಲ ಗೌಡ ತಳೂರು ಮಡಪ್ಪಾಡಿ, ಸೋಮಶೇಖರ ಕೇವಳ, ಗಂಗಯ್ಯ ಪೂಂಬಾಡಿ, ಶರತ್ ಮೊಗ್ರ ಮೇಲೆ ಮನೆ, ಬಿ.ವಿ. ರವಿಪ್ರಕಾಶ್ ಬಳ್ಳಡ್ಕ, ಯೋಗೀಶ ದೇವ ಹೇಮಕುಮಾರ ಹಾಡಿಕಲ್ಲು, ಸನತ್ ಮುಳುಗಾಡು, ಜಯರಾಮ ಕಡ್ಡಾರು, ಪುರುಷೋತ್ತಮ ಮಾಡಬಾಕಿಲು, ವಿನಯ ಮುಳುಗಾಡು, ಜಯರಾಮ ಕರಂಗಲ್ಲು, ಲಿಂಗಪ್ಪ ನ್ಯಾಕ, ಕಾಜಿಮಡ್ಕ, ಸಚಿನ್ ಮೊಟ್ಟೆಮನೆ-ವಳಲಂಬೆ, ಪೂರ್ಣಚಂದ್ರ ಬೊಮ್ಮದೇರೆ ಮತ್ತಿತರರು ಇರಲಿದ್ದಾರೆ.