ಐವರ್ನಾಡು : ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

0

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ ವೀಕ್ಷಣೆ ಐವರ್ನಾಡಿನ 151 ನೇ ಬೂತ್ ಸಮಿತಿ ಅಧ್ಯಕ್ಷ ರಾಜೇಂದ್ರ ಪಾತಿಕಲ್ಲುರವರ ಮನೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ,ಶಿವರಾಮ ಮಡ್ತಿಲ, ಶಾಂತಾರಾಮ ಕಣಿಲೆಗುಂಡಿ,ಬಾಲಕೃಷ್ಣ ಕೀಲಾಡಿ, ಮಹೇಶ್ ಜಬಳೆ, ಸತೀಶ್ ಎಡಮಲೆ, ರಂಜನ್ ಮೂಲೆ ತೋಟ,. ನಂದಕುಮಾರ್ ಬಸರೆತ್ತಡ್ಕ,ಕಿಶನ್ ಜಬಳೆ,. ಭವನಿಶಂಕರ, ಸಚಿನ್ ಕೊಚ್ಚಿ, ಸಾತ್ವಿಕ್ ಕುದುಂಗು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.