ಗುತ್ತಿಗಾರು: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತೆ

0

ಗುತ್ತಿನಾರಿನ ಮೇಲೆ ಪೇಟೆಯ ಶ್ರೀನಿಧಿ ಕಾಂಪ್ಲೇಕ್ಸ್ ನ ವರ್ತಕರು ಮತ್ತು ಸಿಬ್ಬಂದಿಗಳು ಗಾಂಧಿ ಜಯಂತಿ ಪ್ರಯುಕ್ತ ಇಂದು ಕಾಂಪ್ಲೆಕ್ಸ್ ನ ಸುತ್ತಮುತ್ತ ಸ್ವಚತೆ ಗೊಳಿಸಿದರು.

ಅಂಗಡಿ ಮಾಲಕರು ಸಿಬ್ಬಂದಿಗಳು ಹಾಜರಿದ್ದರು.