ಪಂಜ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು

0


ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿ ಅತ್ಯoತ ಬಡತನ ಕುಟುಂಬದ ಶ್ರೀಮತಿ ಹೇಮಾ ಎಂಬವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪಂಜ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು ಅ.2 ರಂದು ನೀಡಲಾಯಿತು. ಸಂತೋಷ್ ಜಾಕೆ ಇವರ ನೇತೃತ್ವದಲ್ಲಿ ಸದಸ್ಯರಿಂದ ಸಂಗ್ರಹವಾದ ರೂ.10000-00ನಗದು ಹಣವನ್ನು ಪ್ರಥಮ ಉಪಾಧ್ಯಕ್ಷ ನಾಗೇಶ್ ಕಿನ್ನಿಕುಮೇರಿ ರವರು ಆಶಕ್ತ ಕುಟುಂಬದ ಮನೆಯವರಿಗೆ
ಹಸ್ತಾ oತರಿಸಿದರು..ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ದಿಲೀಪ್ ಬಾಬ್ಲಬೆಟ್ಟು,,ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ,ಕೋಶಾಧಿಕಾರಿ ಸುರೇಶ್ ನಡ್ಕ ಉಪಸ್ಥಿತರಿದ್ದರು