ಹರಿಣಾಕ್ಷಿ ಅಭೀರ ನಿಧನ

0


ಸಂಪಾಜೆ ಗ್ರಾಮದ ಗೂನಡ್ಕ ನಿವಾಸಿ ಅಭೀರ ನವೀನರವರ ಧರ್ಮಪತ್ನಿ ಶ್ರೀಮತಿ ಹರಿಣಾಕ್ಷಿಯವರು ಅಸೌಖ್ಯದಿಂದ ಅ. ೨ರಂದು ರಾತ್ರಿ ನಿಧನರಾದರು. ಮೃತರು ಅತ್ತೆ, ಪತಿ ನವೀನ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.