ಸುಳ್ಯದ ರಥಬೀದಿಯಲ್ಲಿ ರೊಮ್ಯಾಂಟಿಕ್ ವಸ್ತ್ರ ಮಳಿಗೆ ಸೆ.11ರಂದು ಶುಭಾರಂಭಗೊಳ್ಳಲಿದೆ.
ಶುಭಾರಂಭದ ಪ್ರಯುಕ್ತ ರೂ.1500 ಮೇಲ್ಪಟ್ಟ, ರೂ.5000 ಮೇಲ್ಪಟ್ಟ ಹಾಗೂ ರೂ.10000 ಮೇಲ್ಪಟ್ಟ ಮೌಲ್ಯದ ಬಟ್ಟೆ ಖರೀದಿಗೆ ಬೆಳ್ಳಿಯ ಉಚಿತ ಉಡುಗೊರೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ.
ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು, ನಿರೀಕ್ಷೆಗೂ ಮೀರಿದ ಮಹಾ ಕೊಡುಗೆಗಳನ್ನು ನೀಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಇನ್ನರ್ ವೇರ್, ಹೊಮ್ ವೇರ್, ಹ್ಯಾಂಡ್ ಲೂಮ್, ಕುರ್ತೀಸ್, ನ್ಯೂ ಬೋರ್ನ್ ವೇರ್, ವೆಸ್ಟರ್ನ್ ವೇರ್
ಹಾಗೂ ಎಲ್ಲ ಬ್ರಾಂಡೆಡ್ ಕಂಪೆನಿಗಳ ವಸ್ತ್ರಗಳು, ಪುರುಷರ, ಮಹಿಳೆಯರ, ಹಾಗೂ ಮಕ್ಕಳ ಎಲ್ಲ ರೀತಿಯ ಉಡುಪುಗಳು ಇರುತ್ತದೆ.