ರಮೇಶ್ ನಾಯಕ್ ಮದಕ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಮದಕ ನಿವಾಸಿ ರಮೇಶ್ ನಾಯಕ್ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ೫೭ ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶಶಿಕಲಾ, ತಾಯಿ ವಿಮಲಾ ಹಾಗೂ ಸಹೋದರರು, ಸಹೋದರಿ, ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.