ಸಿ.ಪಿ.ರವಿಪ್ರಕಾಶ್ ಸೂರ್ತಿಲರವರ ಮನೆಯಲ್ಲಿ ದುರ್ಗಾಪೂಜೆ

0

ಕಾಯರ್ತೋಡಿ ಸೂರ್ತಿಲ ರವಿಪ್ರಕಾಶ್ ಮತ್ತು ಜಯಶ್ರೀ ದಂಪತಿಗಳ ಮನೆಯಲ್ಲಿ ಅರಂಬೂರು ವೆಂಕಟೇಶ್ ಶಾಸ್ತ್ರಿಯವರ ಪೌರೋಹಿತ್ಯದಲ್ಲಿ ಅ. ೪ಂದು ಬೆಳಿಗ್ಗೆ ಗಣಪತಿ ಹವನ, ರಾತ್ರಿ ದುರ್ಗಾಪೂಜೆ ಕಾರ್ಯಕ್ರಮ ನಡೆಯಿತು.