ಸುಳ್ಯದ ಕೂಬಿ ವಸ್ತ್ರ ಮಳಿಗೆಯಲ್ಲಿ ದಸರಾ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

0

ಖರೀದಿಗೆ 70% ವರೆಗೆ ರಿಯಾಯಿತಿ

ಸುಳ್ಯ‌ ರಥಬಿದಿ ಯಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆ ಕೂಬಿ ಬೂಟಿಕ್ ನಲ್ಲಿ ದಸರಾ ಪ್ರಯುಕ್ತ ಭರಪೂರ ಆಫರ್ ಗಳ ಮಾರಾಟ ನಡೆಯುತ್ತಿದೆ.

ಗುಣಮಟ್ಟ , ವೈವಿಧ್ಯತೆ ಮತ್ತು ವಿಶ್ವಾಸಾರ್ಹ ದರದಲ್ಲಿ ಖ್ಯಾತಿ ಪಡೆದ ಕೂಬಿ‌ ಬೂಟಿಕ್ ಸ್ವಲ್ಪ ಸಮಯದಲ್ಲಿ ಎಲ್ಲರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದ್ದು ಮಹಿಳೆಯರ ಸಿದ್ದ ಉಡುಪುಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.

ಸುಳ್ಯ ದಸರಾ ಪ್ರಯುಕ್ತ ಕೆಲವು ದಿನಗಳಿಗೆ ಈ ಭರಪೂರ ಉಡುಪುಗಳಿಗೆ ವಿಶೇಷವಾಗಿ ಶೇಕಡಾ70% ವರೆಗೆ ರಿಯಾಯಿತಿಯ ಕೊಡುಗೆ ಲಭ್ಯವಿದೆ.

ವಿವಿಧ ವೆರೈಟಿ ಬಟ್ಟೆಗಳ ಬ್ರಹತ್ ಸಂಗ್ರಹ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೂಬಿ ವಸ್ತ್ರ ಮಳಿಗೆಯ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕೊಡುಗೆ ಸೀಮಿತ ಅವದಿವರೆಗೆ ಮಾತ್ರ ಎಂದು ತಿಳಿಸಿದ್ದಾರೆ