ತಪ್ಪಿಸಿಕೊಂಡ‌ ಕಳ್ಳ : ಹುಡುಕಾಡುತ್ತಿರುವ ಪೋಲೀಸರು

0

ಸುಳ್ಯದಲ್ಲಿ ಪೋಲೀಸರ ಕೈಗೆ ಸಿಕ್ಕಿದ್ದ ಕಳ್ಳನೊಬ್ಬ ಪೋಲೀಸರ ಕೈಯಿಂದ ತಪ್ಪಿಸಿದನೆಂದೂ, ಆತನನ್ನು ಪೋಲೀಸರು ಹುಡುಕಾಡುತ್ತಿರುವುದಾಗಿ ತಿಳಿದುಬಂದಿದೆ.

ಶ್ರೀರಾಂಪೇಟೆಯಲ್ಲಿ ರಸ್ತೆಯಲ್ಲಿ ಕಳ್ಳನೊಬ್ಬನನ್ನು ಪೋಲೀಸರು ಹಿಡಿದು ಕರೆತರುತ್ತಿದ್ದರೆಂದೂ, ಆತ ಪೋಲೀಸರ ಕೈಯಿಂದ ತಪ್ಪಿಸಿ ಓಡಿದನೆಂದು ತಿಳಿದುಬಂದಿದೆ.

ಪೋಲೀಸರು ಇದೀಗ ತಪ್ಪಿಸಿಕೊಂಡಿರುವ ಕಳ್ಳನನ್ನು‌ಹುಡುಕಾಡುತ್ತಿರುವುದಾಗಿ ಹೇಳಲಾಗಿದೆ.

ವಿಷಯ ತಿಳಿದು ಜನರು ಕೂಡಾ ಪೋಲೀಸರಿಗೆ ಸಾಥ್ ನೀಡುತ್ತಿರುವುದಾಗಿ ತಿಳಿದುಬಂದಿದೆ.