ಕೂಜುಗೋಡು ಕಟ್ಟೆಮನೆ ತರವಾಡು ಮನೆಯಲ್ಲಿ ನವರಾತ್ರಿ ಪೂಜೆ

0

ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ತರವಾಡು ಮನೆಯಲ್ಲಿ ಅ.6 ರಂದು ನವರಾತ್ರಿ ಪೂಜೆ ನೆರವೇರಿತು.


ಬೆಳಗ್ಗೆ ಕದಿರುಕಟ್ಟುವುದು ಮದ್ಯಾಹ್ನ ಕೆಂಚಾಂಬ ದೇವಿಗೆ ನವರಾತ್ರಿ ಪೂಜೆ ಹಾಗು ನವಾನ್ನ ಭೋಜನ ಕಾರ್ಯಕ್ರಮ ನೆರವೇರಿತು.


ಈ ಸಂದರ್ಭದಲ್ಲಿ ಕಟ್ಟೆಮನೆ ಕುಟುಂಬಸ್ಥರು,ನೆಂಟರಿಸ್ಟರು ಬಂದುಗಳು ಹಾಜರಿದ್ದರು.