ದೊಡ್ಡೇರಿಯ ಗೋಪಾಲ ನಾಯ್ಕರ ಸ್ಥಳ ಸಾನಿಧ್ಯ ಶಕ್ತಿಗಳಾದ ಶ್ರೀ ಭದ್ರಕಾಳಿ ದೇವಿ ಮತ್ತು ಶ್ರೀ ವೀರಭದ್ರ ಸ್ವಾಮಿಯ 3ನೇ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು ನವರಾತ್ರಿ ಪೂಜೆ
ಅ 8ರಂದು ಪ್ರತಿಷ್ಠಾಚಾರ್ಯರಾದ ಕಾಂಞಗಾಡ್ ಬೇಕಲದ ವಿಶ್ವನಾಥನ್ ತಂತ್ರಿಗಳ ನೇತ್ರತ್ವದಲ್ಲಿ ನಡೆಯಿತು. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಊರವರು, ಭಕ್ತಾದಿಗಳು ಉಪಸ್ಥಿತರಿದ್ದರು.