ಮೈಸೂರು ದಸರಾ ಉತ್ಸವದಲ್ಲಿ ಕೌಸ್ತುಭ ಕಲಾ ಟ್ರಸ್ಟ್ ಸುಬ್ರಹ್ಮಣ್ಯ ವತಿಯಿಂದ ಯಕ್ಷಗಾನ ಕಾರ್ಯಕ್ರಮ

0

ಮೈಸೂರು ದಸರಾ ಉತ್ಸವದಲ್ಲಿ ಕೌಸ್ತುಭ ಕಲಾ ಟ್ರಸ್ಟ್ ಸುಬ್ರಹ್ಮಣ್ಯ ವತಿಯಿಂದ ಯಕ್ಷಗಾನ ಅ.10 ರಂದು ಪ್ರದರ್ಶನ ನಡೆಯಿತು.

ದಸರಾ ಉತ್ಸವದ ನಟನಾ ರಂಗಮಂದಿರದಲ್ಲಿ “ರಘು ವಂಶಜ” ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಯಕ್ಷಮಣಿ ಗಿರೀಶ್ ಗಡಿಕಲ್ಲು ನಿರ್ದೇಶನ ಮಾಡಿದ್ದು ಕೌಸ್ತುಭ ಕಲಾ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ವನಿತಾ ಕೂಜುಗೋಡು ಸಂಯೋಜನೆ ಮಾಡಿದರು.