ಸೆಲ್ವರತ್ನಂ ಮೇದಿನಡ್ಕ ನಿಧನ

0

ಅಜ್ಜಾವರ ಗ್ರಾಮದ ಮೇದಿನಡ್ಕದ (ಬಾರ್ಪಣೆ) ಸೆಲ್ವರತ್ನಂ (67) ರವರು ಅಸೌಖ್ಯದಿಂದ ಸುಳ್ಯದ ಕೆ.ವಿ‌ಜಿ ಆಸ್ಪತ್ರೆ ಸುಳ್ಯದಲ್ಲಿ ನಿಧನರಾದರು.

ಮೃತರು ಪತ್ನಿ ದನಪಾಕ್ಯಂ ,ಪುತ್ರಿಯರಾದ ಶ್ರೀಮತಿ ರೇಖಾ ಶ್ರೀಮತಿ ದೀಪಿಕಾ ಮಂಜುನಾಥ ಮತ್ತು ಮೊಮ್ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.