ಚೋಮ ಮುಗೇರ ಎರಣಿಗುಡ್ಡೆ ನಿಧನ

0

ಗುತ್ತಿಗಾರು ಗ್ರಾಮದ ಚೋಮ ಮುಗೇರ ಎರಣಿಗುಡ್ಡೆ, ಮೊಗ್ರ ಇಂದು ಅಲ್ಪಕಾಲಿನ ಅಸೌಖ್ಯತೆಯಿಂದ ನಿಧನರಾದರು.ಅವರಿಗೆ 62 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ನೀಲಾವತಿ, ಮಕ್ಕಳಾದ ದೀಪಕ್, ದಿಲೀಪ್, ಸಹೋದರರರು, ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.