ಸುಳ್ಯ ತಹಶೀಲ್ದಾರ್ ಮಂಜುಳಾ ಆಗಮನ : ಅಧಿಕಾರ ಸ್ವೀಕಾರ

0

ಸುಳ್ಯ ತಹಶೀಲ್ದಾರ್ ಆಗಿ ಮಂಜುಳಾ ಎಂಬವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಇಂದು ಬೆಳಗ್ಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಂಜುಳಾರವರು ಅಲ್ಲಿ ರಿಪೋರ್ಟ್ ಮಾಡಿಕೊಂಡು ಸಂಜೆ ಸುಳ್ಯಕ್ಕೆ ಬಂದು, ಅಧಿಕಾರ ಸ್ವೀಕರಿಸಿದರು.