ಲಲಿತಾ ಹಾಸನಡ್ಕ ನಿಧನ

0

ಅಮರಪಡ್ನೂರು ಗ್ರಾಮದ ಹಾಸನಡ್ಕ ಚನಿಯಪ್ಪ ನಾಯ್ಕರ ಪತ್ನಿ ಶ್ರೀಮತಿ ಲಲಿತಾ ಅಸೌಖ್ಯದಿಂದ ಅ. 18ರಂದು ಬೆಳಿಗ್ಗೆ ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ಕೃಷ್ಣಪ್ಪ ನಾಯ್ಕ ಹಾಸನಡ್ಕ, ಓರ್ವ ಪುತ್ರಿ ಸೇರಿದಂತೆ ಇಬ್ಬರು ಸಹೋದರರು, 5 ಮಂದಿ ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.