ಮಡಪ್ಪಾಡಿ ಗ್ರಾಮದವರಾಗಿದ್ದು ಕೊಲ್ಲಮೊಗ್ರು ನಿವಾಸಿ, ಉಗ್ತಾಣಿಯಾಗಿದ್ದ ದಿl ರಾಮಣ್ಣ ಗೌಡ ಅವರ ಪತ್ನಿ ಚಿನ್ನಮ್ಮ ಅಂಬೆಕಲ್ಲು ಅ.21 ಇಂದು ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಧರ್ಮಪಾಲ ಅಂಬೆಕಲ್ಲು, ರಾಘವ ಗೌಡ ಅಂಬೆಕಲ್ಲು, ಮಾದವ ಗೌಡ ಅಂಬೆಕಲ್ಲು ಪುತ್ರಿಯರಾದ ಶ್ರೀಮತಿ ಜಾನಕಿ ದಾಸಪ್ಪ ಗೌಡ ಬೊಳ್ಳಾಜೆ, ಶ್ರೀಮತಿ ಲಕ್ಷ್ಮೀ ಹೂವಪ್ಪ ಗೌಡ ಕೈಕಂಬ, ಶ್ರೀಮತಿ ಜಯಂತಿ ಕುಂಞಣ್ಣ ಅಕ್ಕಾಜೆ ದೋಳ್ಪಾಡಿ, ಶ್ರೀಮತಿ ಕಮಲ ಕೃಷ್ಣಪ್ಪ ಗೌಡ ಖಂಡಿಗೆ ಹರಿಹರ ಪಲ್ಲತಡ್ಕ, ಸೊಸೆಯಂದಿರು, ಮೊಮ್ಮಕ್ಕಳು,ಮರಿಮಕ್ಕಳು, ಕುಟುಂಬಸ್ಥರು, ಮತ್ತು ಬಂಧುಗಳನ್ನು ಅಗಲಿದ್ದಾರೆ.