ವಿಧಾನ ಪರಿಷತ್ ಚುನಾವಣೆ : ಮಧ್ಯಾಹ್ನದ ವೇಳೆಗೆ ಶೇ. 93.67 ಮತದಾನ

0

ವಿಧಾನ ಪರಿಷತ್ ಚುನಾವಣೆ ನಡೆಯುತಿದ್ದು ಸುಳ್ಯ ತಾಲೂಕಿನಲ್ಲಿ ಮಧ್ಯಾಹ್ನ ದ ವೇಳೆಗೆ ಶೆ. 93.67 ಮತದಾನ ವಾಗಿದೆ.

ಸುಳ್ಯ‌ನಗರ ಪಂಚಾಯತ್ ಹಾಗೂ 25 ಗ್ರಾ.ಪಂ. ಸೇರಿ 26 ಕಡೆ‌ ಮತದಾನ ನಡೆಯುತ್ತಿದ್ದು 13 ಕಡೆಗಳಲ್ಲಿ ಶೇ.100 ಮತದಾನವಾಗಿದೆ.