ಬಾಳುಗೋಡು ಗ್ರಾಮದ ಜಗದೀಶ್ ಬಾಳುಗೋಡು ರವರು ಅ 21ರಂದು ನಿಧನರಾಗಿದ್ದು ಅವರಿಗೆ ನುಡಿನಮನ ಹಾಗು ವೈಕುಂಠ ಸಮಾರಾದನೆ ನ.7ರಂದು ಬಾಳುಗೋಡು ಮನೆಯಲ್ಲಿ ನಡೆಯಿತು.
ಚಂದ್ರಶೇಖರ ಬಾಳುಗೋಡು ರವರು ಜಗದೀಶ್ ಬಾಳುಗೋಡು ರವರ ಬಗ್ಗೆ ಗುಣಗಾಣಗೈದು ನುಡಿನಮನ ಸಲ್ಲಿಸಿದರು ನಂತರ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮೃತರ ಪತ್ನಿ ಬೇಬಿಲತ,ಮಕ್ಕಳಾದ ರೇಷ್ಮಾ, ಸುಷ್ಮಾ ಹಾಗು ಸಹೋದರ ಸಹೋದರಿ ಕುಟುಂಬಸ್ಥರು ಬಂದುಗಳು ಉಪಸ್ಥಿತರಿದ್ದರು