ದ. ಕ. ಸಂಪಾಜೆ ಗ್ರಾಮದ ಗಡಿಕಲ್ಲು ನಿವಾಸಿ ಶೇಷಪ್ಪ ಗೌಡ ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ನ. 27 ರಂದು ಸಂಜೆ ನಿಧನರಾದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಕುಸುಮಾ ಕೆ.ಎಸ್, ಭರತ ಕೆ.ಎಸ್ , ನಾರಾಯಣ ಕೆ.ಎಸ್, , ಸೊಸೆಯಂದಿರು ಶೀಲಾವತಿ, ಪುಷ್ಪಾವತಿ , ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.