ಪೆರುಮುಂಡ ವೆಂಕಪ್ಪ ಮಾಸ್ತರ್ ನಿಧನ

0

ನಿವೃತ್ತ ಮುಖ್ಯಶಿಕ್ಷಕ ಪೆರಾಜೆಯ ಪೆರುಮುಂಡ ಪಿ.ಕೆ.ವೆಂಕಪ್ಪ ಮಾಸ್ತರ್ ರವರು ಇಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಬಾಲಚಂದ್ರ, ಮೋಹನ್ ಮಾಸ್ತರ್ , ಪುತ್ರಿ ಲೀಲಾವತಿ ಮತ್ತು ಬಂಧುಗಳನ್ನು ಅಗಲಿದ್ದಾರೆ.