ನಾಳೆ (ಡಿ. 4) : ಕೋರ್ ಟೆಕ್ನಾಲಜೀಸ್ ಸೂoತೋಡು ಎಂಪೊರಿಯಂಗೆ ಸ್ಥಳಾoತರಗೊಂಡು ಶುಭಾರಂಭ

0

ಸುಳ್ಯದ ಓಡಾಬಾಯಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋರ್ ಟೆಕ್ನಾಲಜೀಸ್ ಸುಳ್ಯದ ಸರ್ಕಾರಿ ಬಸ್ ನಿಲ್ದಾಣದ ಎದುರುಗಡೆ ಇರುವ ಸೂoತೋಡು ಎಂಪೊರಿಯಂ ನ ಎರಡನೇ ಮಹಡಿಗೆ ಡಿ. 4ರಂದು ಗಣಹೋಮದೊಂದಿಗೆ
ಸ್ಥಳಾoತರಗೊಂಡು ಶುಭಾರಂಭಗೊಳ್ಳಲಿದೆ ಎಂದು ಮಾಲಕ ಅನೂಪ್ ಕೆ. ಜೆ. ತಿಳಿಸಿದ್ದಾರೆ.

ಡಿ. 9 ರಂದು ಅತಿಥಿಗಳ ಸಮ್ಮುಖ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.