ಸುಳ್ಯ ಹಳೆಗೇಟು ಸಂತೃಪ್ತಿ ರೆಸ್ಟೋರೆಂಟ್ ಸಮೀಪ ಪ್ರಖ್ಯಾತ ಬ್ರಾಂಡ್ ಕಂಪೆನಿಗಳಲ್ಲೊಂದದಾ ಬಾಟ ಶೋರೂಂ ನ ಅಧಿಕೃತ ಮಳಿಗೆ ಡಿ.4 ರಂದು ಶುಭಾರಂಭಗೊಂಡಿತು.
ಮಳಿಗೆಯನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಉದ್ಘಾಟಿಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಎಂ ಬಿ ಸದಾಶಿವ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ,ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ ಸಿ ಜಯರಾಮ, ಮೀಫ್ ಉಪಾಧ್ಯಕ್ಷ ಮುಸ್ತಫಾ ಕೆ ಎಂ,ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆಎಸ್,ಶರೀಫ್ ಕಂಠಿ,ಮೊಗರ್ಪಣೆ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಪುಡ್, ವರ್ತಕರ ಸಂಘದ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ, ಹಿರಿಯ ಉದ್ಯಮಿ ಕೆಬಿ ಮಹಮ್ಮದ್ ಹಾಜಿ ,ಉದ್ಯಮಿ ಸಿ ಹೆಚ್ ಮಹಮ್ಮದ್ ಅಶ್ರಫ್, ಕಟ್ಟಡ ಮಾಲಕ ಮುಸ್ತಫಾ ಡೆಲ್ಮಾ,ನವೀನ್ ಕುಮಾರ್ ಕಜೆತ್ತಡ್ಕ ಸಂತೃಪ್ತಿ, ಇಸ್ಮಾಯಿಲ್ ಪಡ್ಪಿನಂಗಡಿ,ಇಬ್ರಾಹಿಂ ಹಾಜಿ,ಉಸ್ಮಾನ್ ಹಾಜಿ,ಸಲೀಂ ಇಸ್ಮಾಯಿಲ್, ಮುನೀರ್ ಜಟ್ಟಿಪಳ್ಳ,ಹಾಜಿ ಅಬ್ದುಲ್ ಹಮೀದ್ ಎಸ್ ಎಂ,ಹಮೀದ್ ಜನತಾ,ಹರ್ಷ ಭಟ್,ರಜಿತ್ ಭಟ್ ಪಂಜ,ಎಸ್ ಪಿ ಅಬೂಭಕ್ಕರ್,ಅಬ್ದುಲ್ ರಜಾಕ್ ಹಾಜಿ ರಾಜಧಾನಿ, ಮೊದಲಾದವರು ಉಪಸ್ಥಿತರಿದ್ದರು.
ಅಶ್ಬಾಕ್ ಇಂಡಿಯನ್ ಮತ್ತು ಬಾಟ ಕಂಪೆನಿಯ ರಿಜನಲ್ ಹೆಡ್ ಇನಾಯತ್ ಸರ್ವರನ್ನೂ ಸ್ವಾಗತಿಸಿ ಪತ್ರಕರ್ತ ಶರೀಫ್ ಕಾರ್ಯಕ್ರಮ ನಿರೂಪಿಸಿದರು.
ಈ ಮಳಿಗೆಯಲ್ಲಿ ಬಾಟ ಕಂಪೆನಿಯ ಅತ್ಯಾಧುನಿಕ ಶೈಲಿಯ ವಿವಿಧ ಶೂಗಳು,ಪುರುಷರ,ಮಹಿಳೆಯರ,ಮಕ್ಕಳ ಚಪ್ಪಲಿಗಳು ಹಾಗೂ ಶೂಗಳು ,ಸಾಕ್ಸ್ ಗಳು ,ಹಾಗೂ ಇನ್ನಿತರ ಪೂಟ್ ವೇರ್ ಸಾಮಾಗ್ರಿಗಳು ದೊರೆಯುತ್ತದೆ
ಶುಭಾರಂಭದ ಪ್ರಯುಕ್ತ ಮೊದಲ ಒಂದು ಪೇರ್ ಖರೀದಿಸಿ ಅದೇ ಬೆಲೆಯ ಇನ್ನೊಂದು ಪೇರ್ ಗ್ 20% ರಿಯಾಯಿತಿ ದೊರೆಯುತ್ತದೆ